Friday 5 September 2014

धनंजय कृतं पापं कल्याणेनोपहन्यते॥

ख्यापनेनानुतापेन दानेन तपसापि वा॥

Source: Shantiparva,Mahabharata

MEANING –

Dhananjaya! Sins committed can be eradicated by telling/admitting them (submissive), by doing good deeds (earning puNya), by regretting (being remorseful), by donating or giving away, and by doing tapas.

MORAL –

puNya is earned through making donations, shaanti homa, Brahman bhojana, going on pilgrimage, Ekadashi and Shri KrishAsthami, Chaturmasya vruta, Bheeshma/Vishnu Panchaka Vruti, other vrutas, Doing Homa, Reading Shaastra. And doing tapasya, doing dEvara puje, Guru Puje, Gaayatri japa, Shri Vishnusahasra naama Parayana, Gajendra Moksha etc etc


Download Paapa Vimochana stotra composed by Shri Vijayeendra Teertharu -

http://www.sumadhwaseva.com/stotragalu/papa-vimochana-stotra/


ರಂಗನ ನೋಡಿರೆ ರಾಜಕುವರ ನರl

ಸಿಂಗ ದೇವ ನಮ್ಮ ದೇವಕಿ ಸುತನ || ಪ||

ಹಮ್ಮಿನ ತಾಯಿತ ತೋಳ ಭಾಪುರಿಯೊ l

ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ l

ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ l

ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ ||1||



ಶುಕ್ರವಾರದ ಪೂಜೆಗೊಂಬವನ l

ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ l

ಘಕ್ಕನೆ ಸುರರಿಗೆ ಅಮೃತವಿತ್ತವನ l

ರಕ್ಕಸ ಕುಲವೈರಿ ರಾವಣಾಂತಕನ ||2||



ಪಾಪವಿನಾಶಿನಿ ಸ್ನಾನವ ಮಾಡಿ l

ಪಾಪಗಳೆಲ್ಲವು ಬೇಗಬಿಟ್ಟೋಡಿ l

ಈ ಪರಿ ದಿನ ದಿನ ಮೂರುತಿ ನೋಡಿ l

ಶ್ರೀಪತಿ ಪುರಂದರ ವಿಠಲನ ಪಾಡಿ ||3||



Flowers graphics




No comments:

Post a Comment